ಆಗಸದಲ್ಲಿ ಕಾಣುವ ನಕ್ಷತ್ರಗಳು ಲಕ್ಷ ಕೋಟಿ.. ಆದರೆ ಅದಕ್ಕೆ ರಾತ್ರಿಯೇ ಬರಬೇಕು.. ಅದರಲ್ಲಿಯೂ ಚಂದ್ರನ ಬೆಳಕು ಇಲ್ಲದೆ ಹೋದರೆ ಅದೂ ಕೂಡ ಅಲಭ್ಯ...
ರಾಜಕುಮಾರ್ ಅವರ ಅನೇಕಾನೇಕ ಚಿತ್ರಗಳು ಸಿಕ್ತಾ ಇಲ್ಲ.. ಅದರಲ್ಲಿ ಮಹಾಸತಿ ಅರುಂಧತಿ ಚಿತ್ರವೂ ಒಂದು.
ರಾಜಕುಮಾರ್, ಕಲ್ಪನಾ, ಉದಯಕುಮಾರ್, ಅರುಣ್ ಕುಮಾರ್ ಮುಂತಾದವರು ನಟಿಸಿರುವ ಈ ಚಿತ್ರ ಲಭ್ಯವಿಲ್ಲ.
ಆರೂರು ಪಟ್ಟಾಭಿ ನಿರ್ದೇಶನ
ಬಿ ವಿ ರೆಡ್ಡಿ ನಿರ್ಮಾಣ
ಎಚ್ ಎಸ್ ವೇಣು ಛಾಯಾಗ್ರಹಣ
ಕೆ ಎಸ್ ಅಶ್ವತ್ಥಾಮ ಸಂಗೀತ
ಅದೃಷ್ಟವಶಾತ್ ಈ ಚಿತ್ರ ಸಿಕ್ಕರೆ .. ಈ ಬರಹವನ್ನು ಬೆಳೆಸೋಣ!
No comments:
Post a Comment