ಯಾಕೆ..Why

ಚಲನಚಿತ್ರಗಳು ದೃಶ್ಯ ಮಾಧ್ಯಮದ ಒಂದು ಅಭೂತ ಪೂರ್ವ ಕೊಡುಗೆ. 

ಎಷ್ಟೋ ಚಲನಚಿತ್ರಗಳು ಮನಸನ್ನು, ಮನುಷ್ಯನನ್ನು  ಕಡೆಗೆ ಒಳ್ಳೆಯ ಹಾದಿಗೆ ತಿರುಗಿಸಿದ ಉದಾಹರಣೆಗಳಿವೆ. 

ತಡೆಯಿರಿ ತಡೆಯಿರಿ ನಾನು ಬರಿ ಬಂಗಾರದ ಮನುಷ್ಯ ಅಥವಾ ಇನ್ನಿತರ  ಚಿತ್ರದ ಬಗ್ಗೆ ಹೇಳೋಕೆ ಹೊರಟಿಲ್ಲ. 

ಈ ಅಂಕಣದಲ್ಲಿ ನನ್ನ ಮನಸನ್ನು ಗೆದ್ದ, ತಿದ್ದಿ ತೀಡಿದ, ಮಾರ್ಗದರ್ಶನ ನೀಡಿದ ಅನೇಕ ಚಿತ್ರಗಳು, ಮನಸ್ಸಿಗೆ ಮುದ ನೀಡಿದ ಗೀತೆಗಳು, ದೃಶ್ಯಗಳು, ಮನ ನೊಂದಾಗ ಅಥವಾ ಕುಗ್ಗಿದ್ದಾಗ ಮತ್ತೆ ಹುಮ್ಮಸ್ಸು ಕೊಡುವ ಚಲನ ಚಿತ್ರಗಳ ಬಗ್ಗೆ ಮೂಡುವ ಲೇಖನಗಳು ಇಲ್ಲಿ ಕಾಣ ಸಿಗುತ್ತವೆ! ನೋಡಿ ಇಷ್ಟ ಪಟ್ಟ ಚಿತ್ರಗಳೂ, ಹಾಡುಗಳು, ಸಂಭಾಷಣೆಗಳು ಇಲ್ಲಿ ನನ್ನ ಅರಿವಿನ ಮೂಸೆಯಲ್ಲಿ ಬರಹಗಳು  ಮೂಡಿ ಬರುತ್ತವೆ!

Movies around the world contributed so much to the society.  Many movies inspired the inner consciousness of uncountable populations.  In this blog am writing about the movies,  which,  I thoroughly enjoyed, learnt, and had been guided by them. Whenever i feel letdown, or on low, movies are one which will ignite my enthusiasm to get back to the track.  In this blog I write about movies, songs, scenes which i like and also what is so special about them. Happy reading!
1 comment:

  1. ಒಳ್ಳೆಯ ಕೆಲಸ.. ನಿಮ್ಮ ಬ್ಲಾಗ್ ತುಂಬಾ ಮಾಹಿತಿ ನೀಡುತ್ತದೆ.

    ReplyDelete