Sunday, April 12, 2026

ಕುಂಭಮೇಳದಲ್ಲಿ ಕಳೆಯದ ತಮ್ಮ ಅಂತರ್ಜಾಲದಲ್ಲಿ ಕಳೆದು ಹೋದ - ನನ್ನ ತಮ್ಮ 1970 (ಅಣ್ಣಾವ್ರ ಚಿತ್ರ ೧೨೩/೨೦೭)

 ಕೆಲವು ಚಿತ್ರಗಳೇ ಹಾಗೆ.. ನೋಡೋಣ  ಅಂದ್ರೆ ಸಿಗೋಲ್ಲ.. ಸಿಕ್ಕಿದ್ದು ನೋಡೋಕೆ ಆಗಲ್ಲ.. ಹುಡುಕಿದರೆ ಬೇಕಾದಷ್ಟು ಸಿನಿಮಾಗಳು ಸಿಗುತ್ತವೆ..  ಬೇಕಾದ್ದು ಸಿಗೋದು ಸುಲಭವಲ್ಲ.. 

ನನ್ನ ತಮ್ಮ ಚಿತ್ರ ಕೂಡ ಅಂತರ್ಜಾಲದಲ್ಲಿ ಕಾಣುತ್ತಿಲ್ಲ.. ಸಿಡಿ ಸಿಗುವ ಬಗ್ಗೆ ಮಾಹಿತಿ ಇಲ್ಲ..  ಆದರೂ ಪ್ರಯತ್ನ ಮುಂದುವರೆದಿದೆ.. ನೋಡೋಣ 





 ರಾಜಕುಮಾರ್ ಅವರ ಜೊತೆಯಲ್ಲಿ ಜಯಂತಿ, ಗಂಗಾಧರ್, ಆರ್ ನಾಗೇಂದ್ರ ರಾಯರು, ಬಾಲಣ್ಣ, ದಿನೇಶ್, ನಾಗಪ್ಪ, ಎಚ್ ರಾಮಚಂದ್ರಶಾಸ್ತ್ರಿ, ಹನುಮಂತಚಾರ್, ಶ್ಯಾಮ್, ಬಿ ಜಯಶ್ರೀ ಮುಂದವರಿದ್ದಾರೆ 

ಘಂಟಸಾಲ  ಚಿತ್ರದ ಸಂಗೀತ  ನಿರ್ದೇಶಕ. 
ಮಾಧವ ಬುಲ್ ಬುಲೇ ಛಾಯಾಗ್ರಾಹಕರು 
ಕಥೆ ಚಿತ್ರಕಥೆ ನಿರ್ದೇಶನ ಕೆ ಬಾಬು ರಾವ್ ಅವರದ್ದು 
ಸಾಹಿತ್ಯ ಕಣಗಾಲ್ ಪ್ರಭಾಕರ್ ಶಾಸ್ತ್ರೀ 
ವಿಜಯ್ ಪಿಕ್ಚರ್ಸ್ ಸರ್ಕುಟ್  ಲಾಂಛನದಲ್ಲಿ ಕೆ ವಿ ಗುಪ್ತ ನಿರ್ಮಿಸಿದ್ದಾರೆ. 

No comments:

Post a Comment