tag:blogger.com,1999:blog-2942039035648576529.post6512299879351777186..comments2023-12-22T19:58:14.946+05:30Comments on Moved Movies: ಪವಾಡ ನಡೆಸಿದ ಮಲ್ಲಮ್ಮ - ಮಲ್ಲಮ್ಮನ ಪವಾಡ (1969)Srikanth Manjunathhttp://www.blogger.com/profile/04152086368173454221noreply@blogger.comBlogger10125tag:blogger.com,1999:blog-2942039035648576529.post-22268370201046297952013-10-07T14:04:21.594+05:302013-10-07T14:04:21.594+05:30ಧನ್ಯವಾದಗಳು ಅಕ್ಕಯ್ಯ.. ಅವರ ಆಸಕ್ತಿ, ಸಮಾಜಕ್ಕೆ ಒಂದು ಉತ್...ಧನ್ಯವಾದಗಳು ಅಕ್ಕಯ್ಯ.. ಅವರ ಆಸಕ್ತಿ, ಸಮಾಜಕ್ಕೆ ಒಂದು ಉತ್ತಮ ಸಂದೇಶ ಕೊಡಬೇಕು ಎನ್ನುವ ಕಾತುರ, ಸಾಹಿತ್ಯ ಸೇವೆ ಮಾಡುವ ತವಕ, ಏನಾದರೂ ಸಾಧಿಸಬೇಕು ಎನ್ನುವ ಛಲ ಇವೆಲ್ಲ ಅಂದು ಉತ್ತಮ ಚಿತ್ರಗಳನ್ನು ಕೊಡಲು ಪ್ರೇರೇಪಿಸುತಿತ್ತು. ಪ್ರತಿಯೊಬ್ಬರ ಅಭಿನಯ ಸುಂದರ ಈ ಚಿತ್ರದಲ್ಲಿ. ಇಡಿ ಹಡಗನ್ನು ನಡೆಸುವ ಪುಟ್ಟಣ್ಣ ಕಣಗಾಲ್ ಚಿತ್ರ ನಿರ್ದೇಶಕರ ಮಾಧ್ಯಮ ಎಂದು ಕೂಗಿ ಕೂಗಿ ಹೇಳುತ್ತಾರೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-47597068385506758162013-10-07T11:27:03.026+05:302013-10-07T11:27:03.026+05:30ವಾಹ್.!! ಈ ಚಿತ್ರದ ಬಗ್ಗೆ ಏನು ಹೇಳುವುದು ಎರಡು ಮಾತಿಲ್ಲ. ...ವಾಹ್.!! ಈ ಚಿತ್ರದ ಬಗ್ಗೆ ಏನು ಹೇಳುವುದು ಎರಡು ಮಾತಿಲ್ಲ. ಅದ್ಭುತ ಚಿತ್ರ. ಹಳೆಯ ಚಿತ್ರಗಳಲ್ಲಿರುವ ಸಾಹಿತ್ಯ, ನೀತಿ, ಭಾಷಾ ಪ್ರೇರಣೆ ಎಲ್ಲವೂ ವಿಭಿನ್ನ. ಡಾ.ರಾಜ್ ಅವರ ಅಭಿನಯವನ್ನು ಮೀರಿಸುವವರಿಲ್ಲ. ಥಾಂಕ್ಸ್ ಶ್ರೀಕಾಂತ್ ಎಂದಿನಂತೆ ಒಳ್ಳೆಯ ಲೇಖನ. ನೀವು ಸದಾ ಸ್ಪೂರ್ತಿದಾಯಕರುಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-2942039035648576529.post-68819720952997507182013-10-06T21:07:42.558+05:302013-10-06T21:07:42.558+05:30ಹಳೆಯ ಅನೇಕ ಸುಂದರ ಸಂದೇಶ ಇರುವ ಚಿತ್ರಗಳಲ್ಲಿ ಇದು ಒಂದು. ಸ...ಹಳೆಯ ಅನೇಕ ಸುಂದರ ಸಂದೇಶ ಇರುವ ಚಿತ್ರಗಳಲ್ಲಿ ಇದು ಒಂದು. ಸಣ್ಣ ಎಳೆಯನ್ನು ಎಷ್ಟು ಸೊಂಪಾದ ಕಥೆ ಚಿತ್ರಕಥೆ ಮಾಡಿ ಬೆಳ್ಳಿ ತೆರೆಯಲ್ಲಿ ಮೂಡಿಸಿದ್ದಾರೆ. ಇಡಿ ತಂಡದ ಪರಿಶ್ರಮ ಎದ್ದು ಕಾಣುತ್ತದೆ. ನಿಮ್ಮ ಪ್ರೋತ್ಸಾಹಕ ನುಡಿಗಳು ನಿಜಕ್ಕೂ ಸ್ಪೂರ್ತಿದಾಯಕ. ಧನ್ಯವಾದಗಳು ನಿವಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-85733560214890143682013-10-06T20:08:07.642+05:302013-10-06T20:08:07.642+05:30ನಾನು ಬಹಳ ಮೆಚ್ಚಿದ ಚಿತ್ರವಿದು. ಸರೋಜಾದೇವಿಯವರ ಅಭಿನಯ ವಾಹ...ನಾನು ಬಹಳ ಮೆಚ್ಚಿದ ಚಿತ್ರವಿದು. ಸರೋಜಾದೇವಿಯವರ ಅಭಿನಯ ವಾಹ್ ವಾಹ್ ಅನ್ನೋ ಹಾಗಿದೆ.. ರಾಜ್ ರವರ ಮುಗ್ದ ಪಾತ್ರ ರೂಪಣೆ ಮನಸನ್ನು ಮುಟ್ಟುತ್ತದೆ. ಅದಕ್ಕಿಂತ ಇಡಿ ಚಿತ್ರದ ನಿರ್ದೇಶನ ಎದ್ದು ಚಪ್ಪಾಳೆ ತಟ್ಟುವ ಹಾಗಿದೆ. ಅವರ ಶ್ರಮ, ಕಲೆ ಮತ್ತು ಸಾಮರ್ಥ್ಯವನ್ನು ಎತ್ತಿ ಹಿಡಿದಂತಿದೆ ನಿಮ್ಮ ಬರಹ.. ವಾಹ್ ವಾಹ್ ಹೇಳಲೆ ಬೇಕಾದ ಬರಹ :)Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2942039035648576529.post-85799029387390156862013-10-06T20:03:10.458+05:302013-10-06T20:03:10.458+05:30ಹಿಂದೆ ಕಾಣುವುದು ಯಾವತ್ತು ಸುಂದರವೇ,. ನೆನಪುಗಳು, ಮಾತುಗಳು...ಹಿಂದೆ ಕಾಣುವುದು ಯಾವತ್ತು ಸುಂದರವೇ,. ನೆನಪುಗಳು, ಮಾತುಗಳು, ಕಟ್ಟಿ ಕೊಡುವ ಚಿತ್ರಗಳು.. ಎಲ್ಲವು ಸುಂದರವೇ. ಕಲಾವಿದರು ತಮ್ಮ ಜ್ಞಾನ, ಪ್ರತಿಭೆಯನ್ನು ಒರೆಗೆ ಹಚ್ಚಿ ಕೊಡುತ್ತಿದ್ದ ಚಿತ್ರಗಳು, ಹಾಡುಗಳು, ಸಂಗೀತ, ಸಂಭಾಷಣೆ ಅದರಿಂದಲೇ ಸಮಾಜವನ್ನು ತಿದ್ದುವ ಒಂದು ಸಣ್ಣ ಪ್ರಯತ್ನ ಮಾಡುತ್ತಿದ್ದರು. ಪುಟ್ಟಣ್ಣ ಅವರ ಚಿತ್ರಗಳು ಒಂದು ರೀತಿಯಲ್ಲಿ ಕ್ರಾಂತಿಕಾರಕ ಯೋಚನೆಗಳಿಗೆ ದಾರಿ ಮಾಡಿಕೊಡುತ್ತಿದ್ದವು/ ಸುಂದರ ಪ್ರತಿಕ್ರಿಯೆ DFR ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-39774696001607037402013-10-06T19:41:41.376+05:302013-10-06T19:41:41.376+05:30ಹೌದು.. ಒಂದು ಸಾಮಾನ್ಯ ಕಥೆಯನ್ನ ಬೆಳ್ಳಿ ತೆರೆಯ ಮೇಲೆ ಯಾವು...ಹೌದು.. ಒಂದು ಸಾಮಾನ್ಯ ಕಥೆಯನ್ನ ಬೆಳ್ಳಿ ತೆರೆಯ ಮೇಲೆ ಯಾವುದೇ ಮಸಾಲೆ ಪದಾರ್ಥ ಅತಿ ಎನ್ನಿಸುವಂತೆ ಹಾಕದೆ ಹದ ಮಾಡಿ ಬಡಿಸುವುದು ಸಾಹಸವೇ ಸರಿ. ಆ ನಿಟ್ಟಿನಲ್ಲಿ ಪುಟ್ಟಣ್ಣ ನಿಜವಾಗಿಯೂ ಜಾದುಗಾರರೆ ಸರಿ. ದೃಶ್ಯ ಸಂಯೋಜನೆ ನೆರಳು ಬೆಳಕಿನ ಉಪಯೋಗ ಅತ್ಯುತ್ತಮ ರೀತಿಯಲ್ಲಿ ಬಳಸಿದ ಕೆಲವೇ ನಿರ್ದೇಶಕರಲ್ಲಿ ಪುಟ್ಟಣ್ಣ ಅವರು ಒಬ್ಬರು ಎನ್ನುವುದೇ ಹೆಮ್ಮೆಯ ವಿಷಯ. ಸುಂದರ ಪ್ರತಿಕ್ರಿಯೆ ನಿಮ್ಮದು ಬಾಲೂ ಸರ್ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-3619764366405273362013-10-06T19:36:38.334+05:302013-10-06T19:36:38.334+05:30ಪುಟ್ಟಣ್ಣ ಅವರ ಚಿತ್ರಗಳು ನನಗೆ ಚೈತನ್ಯ ಕೊಡುವ ಮಾತ್ರೆಗಳು ...ಪುಟ್ಟಣ್ಣ ಅವರ ಚಿತ್ರಗಳು ನನಗೆ ಚೈತನ್ಯ ಕೊಡುವ ಮಾತ್ರೆಗಳು ಅಂದರೆ ತಪ್ಪಿಲ್ಲ ಪ್ರತಿ ಭಾರಿ ನೋಡಿದಾಗ ಹೊಸ ಹೊಸ ರೀತಿಯಲ್ಲಿ ಅನುಭವಕ್ಕೆ ಸಿಗುತ್ತದೆ ನಿಮ್ಮ ಪ್ರತಿಕ್ರಿಯೆ ಓದಿ ಮೊಗದಗಲಕ್ಕೂ ಹಲ್ಲು ಬಿಡುತಿದ್ದೇನೆ. ಖುಷಿಯಾಗುತ್ತಿದೆ ಬಾಲೂ ಸರ್ ಧನ್ಯೋಸ್ಮಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-32397135666347664072013-10-06T19:19:46.105+05:302013-10-06T19:19:46.105+05:30ಅ೦ದಿನ ಚಿತ್ರಗಳನ್ನು ಅದರ ಸ೦ದೇಶಗಳನ್ನು ಆಸ್ವಾದಿಸುವುದೇ ಒ೦...ಅ೦ದಿನ ಚಿತ್ರಗಳನ್ನು ಅದರ ಸ೦ದೇಶಗಳನ್ನು ಆಸ್ವಾದಿಸುವುದೇ ಒ೦ದು ಮಜ. ಮಲ್ಲಮ್ಮನ ಪವಾಡ ಚಿತ್ರವನ್ನು ನೋಡಿದ ಹೆಣ್ಣುಮಗಳೊಬ್ಬಳು ತನ್ನ ಗ೦ಡನನ್ನು ತಿದ್ದಿ ಬುದ್ದಿವ೦ತನಾಗಲು ಪ್ರಯತ್ನ ಪಟ್ಟು ಯಶಸ್ವಿಯಾದಳೆ೦ದು ನಾನು ಕೇಳಿದ್ದೆ. ಚಿತ್ರ, ನಟನೆ, ಸ೦ಭಾಷಣೆ, ಹಾಡುಗಳು ಎಲ್ಲವೂ ಸಹ ಅತ್ತ್ಯುತ್ತಮ. ಡಾ|| ರಾಜ್ ಬಗ್ಗೆ ಅವರ ಪಾತ್ರದ ಬಗ್ಗೆ ಹೇಳೋಕಾದ್ರು ಏನಿದೆ, ಅದೇನಿದ್ರು ನೋಡಿ ಆಸ್ವಾದಿಸಿ ಅನುಭವಿಸುವ೦ತದ್ದು. ಇದೇ ಕತೆ ಎಳೆಯನ್ನು ಹಿಡಿದು ಬ೦ದ ಮತ್ತೊ೦ದು ಚಿತ್ರ ಅಣ್ಣಯ್ಯ. ಧನ್ಯವಾದ ಶ್ರೀಕಾ೦ತ್, ನೆನಪುಗಳನ್ನ ಮರುಕಳಿಸಿದಿರಿ. bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2942039035648576529.post-89819873806947388102013-10-06T17:09:53.057+05:302013-10-06T17:09:53.057+05:30ಮಲ್ಲಮ್ಮನ ಪವಾಡ ನಿಜಕ್ಕೂ ಒಂದು ಉತ್ತಮ ಸಂದೇಶ ಸಾರುವ ಚಿತ್ರ...ಮಲ್ಲಮ್ಮನ ಪವಾಡ ನಿಜಕ್ಕೂ ಒಂದು ಉತ್ತಮ ಸಂದೇಶ ಸಾರುವ ಚಿತ್ರ, ಇದು ನಿಜಕ್ಕೂ ಪುಟ್ಟಣ್ಣ ಕಣಗಾಲ್ ಪವಾಡದ ಚಿತ್ರ ಎನ್ನ ಬಹುದು, ಯಾವುದೇ ಪಾತ್ರವನ್ನೂ ಅತಿರೇಕ ಮಾಡದೆ ನ್ಯಾಯ ಬದ್ದವಾಗಿ ಜೀವ ತುಂಬಲು ಅವಕಾಶ ಮಾಡಿಕೊಟ್ಟಿದ್ದಾರೆ,ಹದವಾದ ಸಂಭಾಷಣೆ , ಅಭಿನಯ ಅಂದಿನ ದಿನಗಳ ವಾಸ್ತವತೆ ಕಣ್ಣಿಗೆ ಕಟ್ಟುವಂತೆ ಮಾಡಲು ಯಶಸ್ವಿಯಾಗಿದೆ .ನನಗಂತೂ ಈ ಚಿತ್ರದಲ್ಲಿನ ಯಾವ ಪಾತ್ರವೂ ಮರೆತು ಹೋಗಿಲ್ಲ . ಇಂತಹ ಚಿತ್ರಕ್ಕೆ ನಮ್ಮ ಶ್ರೀಕಾಂತ್ ವಿಮರ್ಶೆ ಬರೆದರೆ ಅದಕ್ಕೆ ಇನ್ನೂ ರುಚಿ ಹೆಚ್ಚುತ್ತದೆ . ಒಳ್ಳೆಯ ನೆನಪುಗಳು ಉಂಟಾಗುತ್ತವೆ ನಿಮ್ಮ ಬ್ಲಾಗ್ ಓದಿದರೆ . ಜೈ ಹೊ ಶ್ರೀಕಾಂತ್ ಜಿ balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2942039035648576529.post-25124683026601741592013-10-06T17:09:17.798+05:302013-10-06T17:09:17.798+05:30ಅಭಿನಯ ಅಂದಿನ ದಿನಗಳ ವಾಸ್ತವತೆ ಕಣ್ಣಿಗೆ ಕಟ್ಟುವಂತೆ ಮಾಡಲ...ಅಭಿನಯ ಅಂದಿನ ದಿನಗಳ ವಾಸ್ತವತೆ ಕಣ್ಣಿಗೆ ಕಟ್ಟುವಂತೆ ಮಾಡಲು ಯಶಸ್ವಿಯಾಗಿದೆ .ನನಗಂತೂ ಈ ಚಿತ್ರದಲ್ಲಿನ ಯಾವ ಪಾತ್ರವೂ ಮರೆತು ಹೋಗಿಲ್ಲ . ಇಂತಹ ಚಿತ್ರಕ್ಕೆ ನಮ್ಮ ಶ್ರೀಕಾಂತ್ ವಿಮರ್ಶೆ ಬರೆದರೆ ಅದಕ್ಕೆ ಇನ್ನೂ ರುಚಿ ಹೆಚ್ಚುತ್ತದೆ . ಒಳ್ಳೆಯ ನೆನಪುಗಳು ಉಂಟಾಗುತ್ತವೆ ನಿಮ್ಮ ಬ್ಲಾಗ್ ಓದಿದರೆ . ಜೈ ಹೊ ಶ್ರೀಕಾಂತ್ ಜಿ balasubramanyahttps://www.blogger.com/profile/12388162338555759176noreply@blogger.com