tag:blogger.com,1999:blog-2942039035648576529.post5871981649624451455..comments2023-12-22T19:58:14.946+05:30Comments on Moved Movies: ರಾಜ್ ಆಸ್ಥಾನದಲ್ಲಿ ಅಣ್ಣಾ !!!!Srikanth Manjunathhttp://www.blogger.com/profile/04152086368173454221noreply@blogger.comBlogger17125tag:blogger.com,1999:blog-2942039035648576529.post-9594795066671775582020-07-01T18:28:28.260+05:302020-07-01T18:28:28.260+05:30waaah !!! yestondu visteerana paatra parichaya !!!...waaah !!! yestondu visteerana paatra parichaya !!! adhbhuta baravaNige ! hats off sri !!venkihttps://www.blogger.com/profile/02010432006321129363noreply@blogger.comtag:blogger.com,1999:blog-2942039035648576529.post-64558491713572599172014-09-13T15:18:16.727+05:302014-09-13T15:18:16.727+05:30ಧನ್ಯವಾದಗಳು ಪ್ರದೀಪ್ ಸುಂದರ ಅಭಿಪ್ರಾಯ ನಿಮ್ಮದು.. ಅಣ್ಣಾವ...ಧನ್ಯವಾದಗಳು ಪ್ರದೀಪ್ ಸುಂದರ ಅಭಿಪ್ರಾಯ ನಿಮ್ಮದು.. ಅಣ್ಣಾವ್ರು ಕರುನಾಡಿನ ಆಸ್ತಿ.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-42736065715205410002014-04-26T11:10:36.664+05:302014-04-26T11:10:36.664+05:30sir ee nimma blog post itself is a monument.. I do...sir ee nimma blog post itself is a monument.. I downloded all photos & saved ur article.... liked it a lot.. Thank you :)Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2942039035648576529.post-49762388132178187142014-04-24T21:19:33.757+05:302014-04-24T21:19:33.757+05:30ಪೀಳಿಗೆಯಿಂದ ಪೀಳಿಗೆಗೆ ತನ್ನ ಇರುವನ್ನು ತೋರಿಸುವುದು ತುಂಬಾ...ಪೀಳಿಗೆಯಿಂದ ಪೀಳಿಗೆಗೆ ತನ್ನ ಇರುವನ್ನು ತೋರಿಸುವುದು ತುಂಬಾ ಕಷ್ಟದ ಕೆಲಸ.. ಭಿನ್ನ ಭಿನ್ನ ಸಂಸ್ಕೃತಿಯ ಬದಲಾಗುವ ಕಾಲ ಘಟ್ಟದಲ್ಲಿಯೂ ತನ್ನ ಛಾಪನ್ನು ಮೂಡಿಸಿದ್ದು ಅಣ್ಣಾವ್ರ ವಿಶೇಷತೆ.. ಇವರು ಎಲ್ಲ ತಲೆಮಾರಿಗೂ ಸಲ್ಲುವ ಕಲಾವಿದ..

ಸುಂದರ ಪ್ರತಿಕ್ರಿಯೆ ಮತ್ತು ಅಣ್ಣಾವ್ರ ಮೇಲಿನ ಅಭಿಮಾನಕ್ಕೆ ನಾ ತಲೆ ಬಾಗುವೆ ಸಹೋದರಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-86296920222324439212014-04-24T20:56:51.737+05:302014-04-24T20:56:51.737+05:30ಅಜ್ಜಿ ನಂತರ ಅಮ್ಮ ಅಣ್ಣ ನಂತರ ನಾನು ತಂಗಿ ನಂತರ ತಮ್ಮ
ಅದರ...ಅಜ್ಜಿ ನಂತರ ಅಮ್ಮ ಅಣ್ಣ ನಂತರ ನಾನು ತಂಗಿ ನಂತರ ತಮ್ಮ
ಅದರಲ್ಲೂ ಅಮ್ಮ ಮತ್ತು ತಮ್ಮನಂತೂ ರಾಜ್ ಕುಮಾರ್ ವೀರಾಭಿಮಾನಿಗಳು.
ಪೀಳಿಗೆ ಪೀಳಿಗೆಯಿಂದ ಪೀಳಿಗೆಗೆ ಅಭಿಮಾನಿಗಳನ್ನು ಹೆಚ್ಚಿಸಿಕೊಂಡ ಅಪರೂಪದ ನಟನಿಗೆ , ಮಾನವತಾ ಮೂರ್ತಿಗೆ ನಿಮ್ಮ ಪದ ಹಾರೈಕೆ ಚೆನ್ನಾಗಿದೆ ಭಾಯ್
Swarnahttps://www.blogger.com/profile/07755878001911618838noreply@blogger.comtag:blogger.com,1999:blog-2942039035648576529.post-17985742394568145822014-04-24T20:29:27.912+05:302014-04-24T20:29:27.912+05:30ಬಾಲೂ ಸರ್ ನಿಮ್ಮ ಅಭಿಮಾನಕ್ಕೆ ಮತ್ತು ಸ್ಪೂರ್ತಿದಾಯಕ ಪ್ರತಿ...ಬಾಲೂ ಸರ್ ನಿಮ್ಮ ಅಭಿಮಾನಕ್ಕೆ ಮತ್ತು ಸ್ಪೂರ್ತಿದಾಯಕ ಪ್ರತಿಕ್ರಿಯೆ ಮತ್ತು ಬೆನ್ನು ತಟ್ಟುವಿಕೆಗೆ ಶಿರಬಾಗಿ ನಮಿಸುವೆ.. ಕರುನಾಡಿನ ಚಿತ್ರಗಳನ್ನು ಇಂದಿಗೂ ನೋಡುವಂತೆ ಮಾಡುವಲ್ಲಿ ಅಣ್ಣಾವ್ರ ಚಿತ್ರಗಳ ಕಾಣಿಕೆ ತುಂಬಾ ತುಂಬಾ ಇದೆ.. ಪ್ರತಿಚಿತ್ರವೂ ಒಂದು ಭಿನ್ನ ಅನುಭವ ಕೊಡುವ ಮಾಲಿಕೆ,...

ಧನ್ಯೋಸ್ಮಿ ಬಾಲೂ ಸರ್.. ನಿಮ್ಮ ಪ್ರತಿಕ್ರಿಯೆ ಓದಿ ನಾ... ಮೂಕನಾದೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-90119448171101467222014-04-24T19:35:08.449+05:302014-04-24T19:35:08.449+05:30ಶ್ರೀಕಾಂತ್ ಜಿ ಮತ್ತೊಮ್ಮೆ ಸಿಕ್ಸರ್ ಭಾರಿಸಿ ಬಿಟ್ಟಿರಿ , ...ಶ್ರೀಕಾಂತ್ ಜಿ ಮತ್ತೊಮ್ಮೆ ಸಿಕ್ಸರ್ ಭಾರಿಸಿ ಬಿಟ್ಟಿರಿ , ಕನ್ನಡದ ಅದ್ಭುತ ನಟ ರಾಜ್ ಕುಮಾರ ಬದುಕಿದ್ದು ನಿಮ್ಮ ಲೇಖನ ಓದಿದ್ದರೆ ಬಹುಸಹ ನಿಮ್ಮನ್ನು ಕಾಣಲು ಓಡಿ ಬರುತ್ತಿದ್ದರು. ವಾಹ್ ವಾಹ , ರಾಜಕುಮಾರ ನಟಿಸಿದ ಚಿತ್ರಗಳ ಸ್ಟಿಲ್ಸ್ ಇಟ್ಟುಕೊಂಡು ಅದಕ್ಕೆ ನಿಮ್ಮದೇ ಟ್ರಂಪ್ ಕಾರ್ಡ್ ಒತ್ತಿ ಒಂದು ಅದ್ಭುತ ಲೇಖನ ಬರೆದಿದ್ದೀರಿ . ಓದುತ್ತಾ ಓದುತ್ತಾ ರೋಮಾಂಚನ ಆಯಿತು. ಮತ್ತೊಮ್ಮೆ ರಾಜ್ಕುಮಾರ್ ಕನ್ನಡ ಚಿತ್ರಗಳ ಬಗ್ಗೆ ಒಂದು ಮೆಲುಕು ನೋಟ ಸಿಕ್ಕಿತು. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು . ಕನ್ನಡ ತಾಯಿಯ ಮಡಿಲ ಒಂದು ಅನರ್ಘ್ಯ ರತ್ನ ನಟ ರಾಜಕುಮಾರ್ ಅವರಿಗೆ ಇದಕ್ಕಿಂತಾ ಒಳ್ಳೆಯ ನೆನಪಿನ ಕಾಣಿಕೆ ಬಹುಷಃ ಇರಲಾರದು . ಕನ್ನಡಿಗರೇ ಒಮ್ಮೆ ನಮ್ಮ ಶ್ರೀಕಾಂತ್ ಕೆ ಜೈ ಎಂದುಬಿಡೀ .balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2942039035648576529.post-45003324156130560142014-04-24T13:05:44.084+05:302014-04-24T13:05:44.084+05:30ಧನ್ಯವಾದಗಳು ರೂಪ.. ಅಣ್ಣಾವ್ರ ಬಗೆ ಹೇಳುವಾಗೆಲ್ಲ ಮನಸ್ಸಿಗೆ...ಧನ್ಯವಾದಗಳು ರೂಪ.. ಅಣ್ಣಾವ್ರ ಬಗೆ ಹೇಳುವಾಗೆಲ್ಲ ಮನಸ್ಸಿಗೆ ಒಂದು ರೀತಿಯ ಶಕ್ತಿ ಬರುತ್ತದೆ.. ಹಾಗೆ ಬರಹವಾಗಿ ಬಿಡುತ್ತದೆ.. ಪ್ರತಿಕ್ರಿಯೆಗೆ ಓದಿದ್ದಕ್ಕೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-62972852608769501952014-04-24T13:04:15.849+05:302014-04-24T13:04:15.849+05:30ಇಂಗದ ಬತ್ತಳಿಕೆ ಅಣ್ಣಾವ್ರ ವಿಚಾರಗಳು. ಮೊಗೆದಷ್ಟು ಬರುತ್ತವ...ಇಂಗದ ಬತ್ತಳಿಕೆ ಅಣ್ಣಾವ್ರ ವಿಚಾರಗಳು. ಮೊಗೆದಷ್ಟು ಬರುತ್ತವೆ.. ಅದಕ್ಕೆ ಕೊನೆಯೇ ಇಲ್ಲ.. ನಿನ್ನ ಪ್ರತಿಕ್ರಿಯೆ ಮನಸ್ಸಿಗೆ ಮುದ ನೀಡಿತು.. ಧನ್ಯವಾದಗಳು.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-57064642580577366172014-04-24T12:51:41.453+05:302014-04-24T12:51:41.453+05:30ನಿಜಕ್ಕೂ ಸಂಗ್ರಹಯೋಗ್ಯ ಲೇಖನ. ಅಮೋಘ ಬರಹ --roopaನಿಜಕ್ಕೂ ಸಂಗ್ರಹಯೋಗ್ಯ ಲೇಖನ. ಅಮೋಘ ಬರಹ --roopaAnonymousnoreply@blogger.comtag:blogger.com,1999:blog-2942039035648576529.post-30723532646596996512014-04-24T12:49:56.591+05:302014-04-24T12:49:56.591+05:30ಎವರ್ ಗ್ರೀನ್ ರಾಜ್ ಕುಮಾರ್ ಅವರ ಬಗ್ಗೆ ಸೂಪರ್ ಆಗಿರೋ ಲೇಖನ...ಎವರ್ ಗ್ರೀನ್ ರಾಜ್ ಕುಮಾರ್ ಅವರ ಬಗ್ಗೆ ಸೂಪರ್ ಆಗಿರೋ ಲೇಖನ..
ಫೋಟೋಗಳು ಮತ್ತದಕ್ಕೆ ಸರಿಯಾದ ಕ್ಯಾಪ್ಶನ್..
ಇಷ್ಟವಾಯಿತು..

ರಾಜ್ ಅಭಿಮಾನದ ಹೊಳೆ ಸದಾ ಹೀಗೆ ತುಂಬಿ ಹರಿಯುತ್ತಿರಲಿ.
ಹುಟ್ಟು ಹಬ್ಬದ ಶುಭಾಶಯಗಳು ಅಣ್ಣಾವ್ರಿಗೆ.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2942039035648576529.post-63599054115895982602014-04-24T11:52:55.898+05:302014-04-24T11:52:55.898+05:30ಚೆನ್ನ ಬಸವರಾಜ್ ಸರ್ ನಿಮ್ಮ ಅಭಿಮಾನ ಪೂರಿತ ಮಾತುಗಳಿಗೆ ನಾ ...ಚೆನ್ನ ಬಸವರಾಜ್ ಸರ್ ನಿಮ್ಮ ಅಭಿಮಾನ ಪೂರಿತ ಮಾತುಗಳಿಗೆ ನಾ ಧನ್ಯ.. ಎಲ್ಲರಿಗೂ ಗೊತ್ತಿರುವ ವಿಷಯವೇ ಅಣ್ಣಾವ್ರ ಬಗ್ಗೆ ಇದೆ.. ನನ್ನ ಹೃದಯಕ್ಕೆ ತಾಕಿದ ಮಾತುಗಳನ್ನು ಬರೆದಿದ್ದೇನೆ. ಅದು ನಿಮಗೆ ಇಷ್ಟವಾಗಿದೆ ಎಂದರೆ ನನಗೆ ಸಂತಸ..

ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-13272544081711874762014-04-24T11:51:33.805+05:302014-04-24T11:51:33.805+05:30ನನಗೂ ಅನೇಕ ಬಾರಿ ಅನ್ನಿಸುತ್ತದೆ.. ಈ ಪಾತ್ರ ರಾಜ್ ಬಿಟ್ಟರೆ...ನನಗೂ ಅನೇಕ ಬಾರಿ ಅನ್ನಿಸುತ್ತದೆ.. ಈ ಪಾತ್ರ ರಾಜ್ ಬಿಟ್ಟರೆ ಬೇರೆ ಯಾರೂ ಅಂತ.. ಅದಕ್ಕೆ ಉತ್ತರ ಇರೋದಿಲ್ಲ.. ಅದಕ್ಕಿಂತ ಹೆಚ್ಚಿಗೆ ಊಹಿಸಿಕೊಳ್ಳಲು ಸಾಧ್ಯವಿಲ್ಲ.. ದೇವರನ್ನು ನೋಡದ ನಮಗೆ ಅವರೇ ಕಣ್ಣಿಗೆ ಕಾಣುವ ಎಲ್ಲಾ ದೇವರ ಪಾತ್ರಗಳಾಗಿದ್ದಾರೆ. ಐತಿಹಾಸಿಕ ರಾಜ ಮಹಾರಾಜರ ದರುಶನ ಭಾಗ್ಯ ಪಡೆದ ನಾವೇ ಧನ್ಯರು..

ಸುಂದರ ಪ್ರತಿಕ್ರಿಯೆಗೆ ಕೋಟಿ ನಮನಗಳು ನಿವಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-15840679289323694482014-04-24T11:49:36.955+05:302014-04-24T11:49:36.955+05:30ಧನ್ಯವಾದಗಳು ಬದರಿ ಸರ್.. ರಾಜ್ ಚಿತ್ರ, ಹಾಡುಗಳು, ಸಂಭಾಷಣೆ...ಧನ್ಯವಾದಗಳು ಬದರಿ ಸರ್.. ರಾಜ್ ಚಿತ್ರ, ಹಾಡುಗಳು, ಸಂಭಾಷಣೆ ಮರ್ಯಾದೆ ಮೀರಿದ್ದೆ ಇಲ್ಲಾ.. ಪ್ರತಿಯೊಂದು ಪಾತ್ರಗಳು ಚಿತ್ರಗಳು ಸಮಾಜಮುಖಿಯಾಗಿದ್ದವು..

ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-27184472864027865292014-04-24T11:27:24.724+05:302014-04-24T11:27:24.724+05:30ಶ್ರೀ ನಿಜಕ್ಕೂ ಸಂಗ್ರಹಯೋಗ್ಯ ಲೇಖನ. ಗೊತ್ತಿಲ್ಲದ ಎಷ್ಟೋ ವಿ...ಶ್ರೀ ನಿಜಕ್ಕೂ ಸಂಗ್ರಹಯೋಗ್ಯ ಲೇಖನ. ಗೊತ್ತಿಲ್ಲದ ಎಷ್ಟೋ ವಿಷಯಗಳ ಇಲ್ಲಿ ಮುತ್ತು ರತ್ನ, ಹವಳಗಳಾಗಿಸಿದ್ದೀರಿ.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-2942039035648576529.post-34411209193293147322014-04-24T09:59:53.006+05:302014-04-24T09:59:53.006+05:30ಯಾವುದೇ ಚಿತ್ರದಲ್ಲಿ ರಾಜ್ ಅವರ ನಟನೆ ನೋಡಿದರೆ, ಈ ಪಾತ್ರ ಅ...ಯಾವುದೇ ಚಿತ್ರದಲ್ಲಿ ರಾಜ್ ಅವರ ನಟನೆ ನೋಡಿದರೆ, ಈ ಪಾತ್ರ ಅವರಿಗಾಗೇ ರಚಿಸಿರುವಂತಿರುತ್ತದೆ. ಬೇರೆ ಯಾರು ಆ ಪಾತ್ರ ಮಾಡಲಾರರು ಎನ್ನುವ ಹಾಗೆ ನಟಿಸುತ್ತಿದ್ದರೂ.
ಹಾಗೆ ಅವರ ಜನ್ಮದಿನಕ್ಕೆ ನೀವು ಮಾತ್ರ ಇಂಥ ಶುಭಾಶಯ ಕೋರಲು ಸಾಧ್ಯ. ಇದರೊಂದಿಗೆ ನನ್ನದೂ ಒಂದು ಜನ್ಮದಿನದ ಶುಭಾಶಯ ಕನ್ನಡ ಚಿತ್ರರಂಗ ಸಾಮ್ರಾಜ್ಯದ ರಾಜಕುಮಾರರಿಗೆ :)
Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2942039035648576529.post-15857726585885759702014-04-24T08:10:58.533+05:302014-04-24T08:10:58.533+05:30ಡಾ. ರಾಜ್ ಎಂದರೆ ಅದು ಕಿರು ವಿಶ್ವವಿದ್ಯಾಲಯ, ಅವರ ಜನುಮ ದಿ...ಡಾ. ರಾಜ್ ಎಂದರೆ ಅದು ಕಿರು ವಿಶ್ವವಿದ್ಯಾಲಯ, ಅವರ ಜನುಮ ದಿನಕ್ಕೆ ತಾವು ಅವರ ಚಿತ್ರಗಳ ಪಾತ್ರಗಳನ್ನು ಮುತ್ತು ಪೋಣಿಸಿದಂತೆ ಪೋಣಿಸಿಕೊಟ್ಟಿದಗದೀರ.

ಮೇರು ನಟನಿಗೆ ಅಮೋಘ ಜನುಮದಿನದ ಶುಭಾಶಯದ ಬ್ಲಾಗ್ ಬರಹ.Badarinath Palavallihttps://www.blogger.com/profile/06134535730447920619noreply@blogger.com