tag:blogger.com,1999:blog-2942039035648576529.post3616868717375637906..comments2023-12-22T19:58:14.946+05:30Comments on Moved Movies: ಕಸ್ತೂರಿ ಕಪ್ಪು ಆದರೆ ನಿವಾಸದ ಯಜಮಾನನ ಮನಸ್ಸು ವರ್ಣಮಯ!! (1971)Srikanth Manjunathhttp://www.blogger.com/profile/04152086368173454221noreply@blogger.comBlogger5125tag:blogger.com,1999:blog-2942039035648576529.post-87669556302967327652014-11-24T23:08:00.066+05:302014-11-24T23:08:00.066+05:30ಬದುಕಿದರೆ ಹಾಗೆ ಕಬ್ಬು, ಗಂಧ, ದೀಪಗಳ ರೀತಿ ಬದುಕಬೇಕು. ಆ ಬ...ಬದುಕಿದರೆ ಹಾಗೆ ಕಬ್ಬು, ಗಂಧ, ದೀಪಗಳ ರೀತಿ ಬದುಕಬೇಕು. ಆ ಬದುಕನ್ನು ಮುಂದಿನ ಪೀಳಿಗೆಗೆ ತಿಳಿಸುವಂಥಹ ನಿಮ್ಮ ಬರವಣಿಗೆಯ ಮೆರವಣಿಗೆ ಇರಬೇಕು.Harini Gntnoreply@blogger.comtag:blogger.com,1999:blog-2942039035648576529.post-80331279406377159042014-11-21T11:40:38.243+05:302014-11-21T11:40:38.243+05:30ಮೇರು ನಟನ ಮೇರು ಕೃತಿ.
ಪಕ್ಕಾ ಅಣ್ಣಾವ್ರ ನಡುವಳಿಕೆಗೆ ಸಾಮಿ...ಮೇರು ನಟನ ಮೇರು ಕೃತಿ.
ಪಕ್ಕಾ ಅಣ್ಣಾವ್ರ ನಡುವಳಿಕೆಗೆ ಸಾಮಿಪ್ಯವಿರುವ ಚಿತ್ರ ರತ್ನವಿದು.
ಹಂತ ಹಂತವಾಗಿ ಕಸ್ತೂರಿಯನ್ನು ತೆರೆದಿಟ್ಟ ತಮಗೆ ಶರಣು.

shared at:
https://www.facebook.com/photo.php?fbid=602047969839656&set=gm.483794418371780&type=1&theaterBadarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2942039035648576529.post-46054807187458449932014-11-20T08:18:45.456+05:302014-11-20T08:18:45.456+05:30ಡಾ. ರಾಜಕುಮಾರ ಅವರ ಅಭಿನಯದ ಚಿತ್ರ ಬೆಳ್ಳಿತೆರೆಯ ಮೇಲೆ ಮೊದ...ಡಾ. ರಾಜಕುಮಾರ ಅವರ ಅಭಿನಯದ ಚಿತ್ರ ಬೆಳ್ಳಿತೆರೆಯ ಮೇಲೆ ಮೊದಲ ಬಾರಿಗೆ ನಾ ನೋಡಿದ್ದು. ಹೊರಗೆ ಬರುವಷ್ಟರಲ್ಲಿ ಕಣ್ಣುಗಳು ಮಂಜಾಗಿದ್ದವು. ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-2942039035648576529.post-2442577876984368432014-11-20T08:12:11.670+05:302014-11-20T08:12:11.670+05:30ನಾನು ಮತ್ತು ನನ್ನ ಹೆಂಡತಿ ನಿನ್ನೆ ಈ ಚಿತ್ರ ನೋಡಲು ಹೋಗಿದ್...ನಾನು ಮತ್ತು ನನ್ನ ಹೆಂಡತಿ ನಿನ್ನೆ ಈ ಚಿತ್ರ ನೋಡಲು ಹೋಗಿದ್ದೆವು. ಮನಕಲಕುವಂತಹ ಅಭಿನಯ. ಚಿತ್ರ ಮುಗಿಯುತ್ತಿದ್ದಂತೆಯೇ ಪ್ರೇಕ್ಷಕರು "ಡಾ. ರಾಜಕುಮಾರ್ ಗೆ... ಜೈ" ಎಂದು ಘೋಷಣೆಗಳನ್ನು ಮಾಡಿ ಕಣ್ಣಲ್ಲಿ ನೀರು ತುಂಬಿಕೊಂಡು ಹೊರನಡೆದರು.

>>ಕಸ್ತೂರಿ ಕಪ್ಪು ನಿಜ.. ಆದರೆ ಈ ಕಸ್ತೂರಿ ವರ್ಣಮಯ... !!!
ಈ ಮಾತು ಅಕ್ಷರಶ: ನಿಜ... ಅನಿಲ್ ರಮೇಶ್https://www.blogger.com/profile/08903438323504299204noreply@blogger.comtag:blogger.com,1999:blog-2942039035648576529.post-31570280508010191272014-11-20T00:22:58.695+05:302014-11-20T00:22:58.695+05:30Big screen mele noodale bekada movie... Annavara a...Big screen mele noodale bekada movie... Annavara abhinaya wah.... Anna nimma chitrada bagegina ee lekhana colourfull .... I loved it..Anupama Shttps://www.blogger.com/profile/12980484708046438449noreply@blogger.com