tag:blogger.com,1999:blog-2942039035648576529.post2480612361614172724..comments2023-12-22T19:58:14.946+05:30Comments on Moved Movies: ಮಲೆಗಳಲ್ಲಿ ಮದುಮಗಳು - ಒಂದು ಅನುಭವ (2013)Srikanth Manjunathhttp://www.blogger.com/profile/04152086368173454221noreply@blogger.comBlogger22125tag:blogger.com,1999:blog-2942039035648576529.post-34130062797112093582013-06-13T08:50:34.003+05:302013-06-13T08:50:34.003+05:30ಹೌದು ಒಂದು ಆಜೀವ ಅನುಭವ ಈ ನಾಟಕ ನೋಡಿದ್ದು. ನಾನು ನಾಟಕಗಳನ...ಹೌದು ಒಂದು ಆಜೀವ ಅನುಭವ ಈ ನಾಟಕ ನೋಡಿದ್ದು. ನಾನು ನಾಟಕಗಳನ್ನೂ ನೋಡಿದ್ದು ಬಹಳ ಕಡಿಮೆ. ಬಹಳ ಇಷ್ಟವಾಯಿತು. ಧನ್ಯವಾದಗಳು ಪಿ ಎಸ್!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-2278371183059547752013-06-11T13:18:25.394+05:302013-06-11T13:18:25.394+05:30ಅಣ್ಣಯ್ಯ ಒಂದು ಚಂದದ ಅನುಭವವನ್ನು ಕಟ್ಟಿ ಕೊಟ್ಟಿದ್ದಿರಿ.. ...ಅಣ್ಣಯ್ಯ ಒಂದು ಚಂದದ ಅನುಭವವನ್ನು ಕಟ್ಟಿ ಕೊಟ್ಟಿದ್ದಿರಿ.. ನಿಮ್ಮ ಜೊತೆ ನಾಟಕ ನೋಡಬೇಕೆಂದಿದ್ದ ಆಶೆ ಆಶೆಯಾಗೆ ಉಳಿಯಿತು.. ಜೊತೆಗೆ ಮತ್ತೊಮ್ಮೆ ನಾಟಕ ನೋಡಬೇಕೆಂದಿದ್ದ ಆಸೆಯೂ... ಮಲೆಗಳಲ್ಲಿ ಮಧುಮಗಳು ಒಂದು ಚಂದದ ಅನುಭೂತಿ... ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2942039035648576529.post-30857533092577955762013-06-04T11:28:27.218+05:302013-06-04T11:28:27.218+05:30ಧನ್ಯವಾದಗಳು ಗುರುಪ್ರಸಾದ್. ಒಳ್ಳೆಯ ಪರಿಶ್ರಮಕ್ಕೆ ತಕ್ಕ ಪ್...ಧನ್ಯವಾದಗಳು ಗುರುಪ್ರಸಾದ್. ಒಳ್ಳೆಯ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಎನ್ನುವುದು ಕಲಾಗ್ರಮಕ್ಕೆ ಹೋದಾಗ ಅರಿವಾಯಿತು. ತಂಡದ ಪರಿಶ್ರಮ ಪ್ರತಿಯೊಂದು ಹಂತದಲ್ಲೂ ಎದ್ದು ಕಾಣುತ್ತದೆ. ಸುಂದರ ಪ್ರತಿಕ್ರಿಯೆ ನಿಮ್ಮದು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-33628111737835562842013-06-03T15:26:47.524+05:302013-06-03T15:26:47.524+05:30ನಾನು ಈ ನಾಟಕವನ್ನು ಮೊನ್ನೆ ನೋಡಿ ಬಂದೆ ... ಕಲಾಗ್ರಾಮ ನ...ನಾನು ಈ ನಾಟಕವನ್ನು ಮೊನ್ನೆ ನೋಡಿ ಬಂದೆ ... ಕಲಾಗ್ರಾಮ ನಮ್ಮ ಮನೆಗೆ ತುಂಬ ಹತ್ತಿರವೇ ಇದೆ.. ಆದರು ಇಷ್ಟು ತಡಮಾಡಿ ಈ ನಾಟಕವನ್ನು ನೋಡಿದ್ದಕೆ ನನ್ನ ಮೇಲೆ ನನಗೆ ಸಿಟ್ಟು ಬಂತು
ಎಂಥ ಅದ್ಬುತ ಈ "ಮಲೆಗಳಲ್ಲಿ ಮದುಮಗಳು " ಎಲ್ಲ ಕಲಾವಿದರು ತುಂಬ ಅದ್ಬುತ ಎನಿಸುವ ರೀತಿಯಲ್ಲಿ ತಮ್ಮ ಪತ್ರವನ್ನು ಕಟ್ಟಿ ಕೊಟ್ಟಿದ್ದಾರೆ .. ಒಂದು ಕಡೆಯೂ ಬೆಜರಗದೆ.. ೯ ಗಂಟೆಗಳ ಈ ಪ್ರಯೋಗ ತುಂಬ ಅದ್ಬುಥ... ಇಂಥ ಇನ್ನಸ್ಟು ಪ್ರಯೋಗಳು ಬರಲಿ ಇ ದಕ್ಕೆ ನಮ್ಮಗಳ ಸಹಕಾರ ಖಂಡಿತ ವಾಗಿಯೂ ಇದೆ..
೩೧ ನೆ ದಿನದ ನಾಟಕ ಪ್ರದರ್ಶನ ಮಳೆಯ ಕಾರಣ ರದ್ದಾಯಿತು .. ನಾನು ಶನಿವಾರ ಇದನ್ನು ನೋಡಲು ಹೊಗಿದ್ದೆ.. ಹತ್ರ ಹತ್ರ ಸಾವಿರ ಕಲಾಪ್ರೇಮಿಗಳು ಇದ್ದಿರಬೇಕು... ಅಂಥಹ ಮಳೇ ಯಲ್ಲು... ಕೆರೆ ಅಂಗಳದ ಕೆಸರಿನಾ ಮೇಲೆಯೂ ಕೂತು ಈ ಪ್ರದರ್ಶನವನ್ನು ನೊಡಿದರು ..... ಒಂದು ವೇದಿಕೆ ಇಂದ ಇನ್ನೊದು ಕಡೆ ಹೋಗುವಾಗ ಮಧ್ಯರಾತ್ರಿಯಲ್ಲಿ ಜನಪ್ರವಹವೇ ಹರಿದು ಹೋಗುತ್ತಾ ಇತ್ತು....Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-2942039035648576529.post-14615527685963592542013-05-27T17:40:43.905+05:302013-05-27T17:40:43.905+05:30ಸಹೋದರಿ ಸ್ವರ್ಣ ಅವರಿಗೆ ಧನ್ಯವಾದಗಳು. ನಿಮಗೆ ಖುಷಿಯಾದರೆ ...ಸಹೋದರಿ ಸ್ವರ್ಣ ಅವರಿಗೆ ಧನ್ಯವಾದಗಳು. ನಿಮಗೆ ಖುಷಿಯಾದರೆ ಬರೆದದ್ದಕ್ಕೆ ಸಾರ್ಥಕ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-23924039137268755502013-05-27T15:45:42.412+05:302013-05-27T15:45:42.412+05:30ಓದಿದ ಖುಷಿ ನಮ್ಮದಾಗಿಸುವುದು ನಿಮ್ಮ ಬರಹಗಳ
ತಾಕತ್ತು , ಇಡ...ಓದಿದ ಖುಷಿ ನಮ್ಮದಾಗಿಸುವುದು ನಿಮ್ಮ ಬರಹಗಳ
ತಾಕತ್ತು , ಇಡನ್ನೋದಿದಾಗ ಸ್ವಲ್ಪ ಜಾಸ್ತಿನೆ ಖುಷಿಯಾಯಿತು Swarnahttps://www.blogger.com/profile/07755878001911618838noreply@blogger.comtag:blogger.com,1999:blog-2942039035648576529.post-23448893177482142502013-05-26T16:48:31.788+05:302013-05-26T16:48:31.788+05:30ಧನ್ಯವಾದಗಳು ಪ್ರದೀಪ್. ಸುಂದರ ಅನುಭವ ನಿಮ್ಮದಾಗಲಿದೆ ಧನ್ಯವಾದಗಳು ಪ್ರದೀಪ್. ಸುಂದರ ಅನುಭವ ನಿಮ್ಮದಾಗಲಿದೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-88256811539653806332013-05-26T16:47:02.290+05:302013-05-26T16:47:02.290+05:30ರೂಪ.. ನಮ್ಮೆಲ್ಲರ 3K ತಂಡದ ರೂವಾರಿಯ ಜೊತೆ ನಾಟಕ ನೋಡಿದ್ದು...ರೂಪ.. ನಮ್ಮೆಲ್ಲರ 3K ತಂಡದ ರೂವಾರಿಯ ಜೊತೆ ನಾಟಕ ನೋಡಿದ್ದು ಬಹು ಖುಷಿ ಕೊಟ್ಟಿತು. ಹೌದು ನೀವು ಹೇಳುವ ಹಾಗೆ ಇದು ಜೀವಮಾನದ ಒಂದು ಸುಂದರ ಅಧ್ಯಾಯ. 5S ...ವಾಹ್ ಎಂತಹ ಮಾತು. ಧನ್ಯೋಸ್ಮಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-81786944850174619562013-05-26T16:44:42.501+05:302013-05-26T16:44:42.501+05:30ಈ ನಾಟಕಕ್ಕೆ ಹೋದದ್ದು, ಖುಷಿ ಪಟ್ಟದ್ದು ಎಲ್ಲವಕ್ಕೂ ಮೂಲ ಕಾ...ಈ ನಾಟಕಕ್ಕೆ ಹೋದದ್ದು, ಖುಷಿ ಪಟ್ಟದ್ದು ಎಲ್ಲವಕ್ಕೂ ಮೂಲ ಕಾರಣ ನೀವೇ. ನೀವು ಹೋಗೋಣ ಎಂದಿರಿ ನಾವು ಹೊರಟೆವು. ನಿಮಗೂ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-58131993529572463142013-05-26T16:43:26.685+05:302013-05-26T16:43:26.685+05:30ಬಿ ಪಿ ನೀನು ಹಾಕಿದ ಫೋಟೋ ಗಳನ್ನೂ ನೋಡಿ ಈ ನಾಟಕವನ್ನು ನೋಡಲ...ಬಿ ಪಿ ನೀನು ಹಾಕಿದ ಫೋಟೋ ಗಳನ್ನೂ ನೋಡಿ ಈ ನಾಟಕವನ್ನು ನೋಡಲೇಬೇಕು ಅಂದುಕೊಂಡೆ. ಆ ಆಸೆ ನೆರವೇರಿದ ಸಂಭ್ರಮದಲ್ಲಿ ಮನಸ್ಸು ತಣಿಯಿತು. ಎಷ್ಟು ಚಂದವಾದ ಪ್ರತಿಕ್ರಿಯೆ ನಿನ್ನದು ಇಷ್ಟವಾಯಿತು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-41089130798014252372013-05-26T16:41:01.774+05:302013-05-26T16:41:01.774+05:30ಎಸ್ ಪಿ ನಿನ್ನ ಮಾತು ಅಕ್ಷರಶಃ ನಿಜ. ಪ್ರತಿ ಪಾತ್ರವು ಜೀವಂತ...ಎಸ್ ಪಿ ನಿನ್ನ ಮಾತು ಅಕ್ಷರಶಃ ನಿಜ. ಪ್ರತಿ ಪಾತ್ರವು ಜೀವಂತ ಎನ್ನಿಸುವಷ್ಟು ಸಹಜವಾಗಿದೆ. ಸುಂದರ ಪ್ರತಿಕ್ರಿಯೆ. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-26231414947192404142013-05-26T16:39:41.494+05:302013-05-26T16:39:41.494+05:30ಬನ್ನಿ ಬದರಿ ಸರ್.. ಈ ವಾರವೇ ಕಡೆ ವಾರ ಹೋಗುವ. ಇನ್ನೊಮ್ಮೆ...ಬನ್ನಿ ಬದರಿ ಸರ್.. ಈ ವಾರವೇ ಕಡೆ ವಾರ ಹೋಗುವ. ಇನ್ನೊಮ್ಮೆ ನೋಡುವ ಆಸೆ ಇದೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-66651522852574305622013-05-26T16:38:48.343+05:302013-05-26T16:38:48.343+05:30ಹೌದು ಗಿರೀಶ್ ನಾಟಕಗಳನ್ನು ನೋದುವತ್ತ ಅಷ್ಟು ಒಲವಿಲ್ಲದ ನಾನ...ಹೌದು ಗಿರೀಶ್ ನಾಟಕಗಳನ್ನು ನೋದುವತ್ತ ಅಷ್ಟು ಒಲವಿಲ್ಲದ ನಾನು ತುಂಬಾ ಇಷ್ಟ ಪಟ್ಟೆ. ಇನ್ನೊಮ್ಮೆ ನೋಡುವಾಸೆ ಇದೆ. ಸುಂದರ ಪರಿಶ್ರಮ. ನಾಯಿಯ ಪಾತ್ರ ನಿಜಕ್ಕೂ ಕಲಾವಿದನ ಶ್ರದ್ದೆಯ ಒಂದು ರೂಪ ಎಂದು ಹೇಳಬಹುದು. ಪ್ರತಿಕ್ರಿಯೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-85025775090000716322013-05-26T16:36:51.691+05:302013-05-26T16:36:51.691+05:30ಧನ್ಯವಾದಗಳು ಅಕ್ಕಯ್ಯ. ವೀಡಿಯೊ ಸಿ ಡಿ ಬಿಡುಗಡೆ ಮಾಡುತ್ತಾರ...ಧನ್ಯವಾದಗಳು ಅಕ್ಕಯ್ಯ. ವೀಡಿಯೊ ಸಿ ಡಿ ಬಿಡುಗಡೆ ಮಾಡುತ್ತಾರೆ. ಅವಾಗ ಒಂದು ಪ್ರತಿ ಕಳಿಸುವೆ ಬಿಡಿ ಯೋಚಿಸಬೇಡಿ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-58089691538568124212013-05-26T16:07:30.601+05:302013-05-26T16:07:30.601+05:30ಸುಂದರ ವಿವರಣೆ ಸಾರ್... ಧನ್ಯವಾದಗಳು!ಸುಂದರ ವಿವರಣೆ ಸಾರ್... ಧನ್ಯವಾದಗಳು!Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2942039035648576529.post-21182767467225270762013-05-25T22:24:06.723+05:302013-05-25T22:24:06.723+05:30ಶ್ರೀಕಾಂತ್,
ಸುಂದರವಾಗಿ ವಿವರಿಸಿ ಬರೆದಿದ್ದೀರಿ.....
ನ...
ಶ್ರೀಕಾಂತ್,
ಸುಂದರವಾಗಿ ವಿವರಿಸಿ ಬರೆದಿದ್ದೀರಿ.....
ನಿಜವಾಗಿಯೂ ನಾನೊಂದು ನಾಟಕವನ್ನ ರಾತ್ರಿಯೆಲ್ಲ ಈ ರೀತಿ ನೋಡಿದ್ನಾ ಅಂತ ಆಶ್ಚರ್ಯ?
ಇನ್ನು ಸನ್ನಿವೇಶಗಳ ಗುಂಗಿನಿಂದ ಹೊರಬರಲು ಆಗುತ್ತಿಲ್ಲ....
ಮನದಲ್ಲಿ ಅಚ್ಚಾಗಿ ಉಳಿಯುವ ಪಾತ್ರಗಳು, ಮತ್ತೊಮ್ಮೆ ಪುಸ್ತಕವನ್ನು ತೆಗೆದು ಓದಲೇಬೇಕೆಂದು ಪ್ರೇರೇಪಿಸಿದೆ....
ರಾಷ್ಟ್ರಕವಿ ಕುವೆಂಪು ರವರಿಗೆ ಸಾಷ್ಟಾಂಗ ವಂದನೆ!
ಇದೊಂದು ನಾಟಕವಲ್ಲ - ಇದೊಂದು ಅನುಭವ..... Life Time Experience!!

ಇಂತ ಒಂದು ಅವಕಾಶವನ್ನು ಮಾಡಿಕೊಟ್ಟ 5 "S" ಗಳಿಗೂ ಭಾವಪೂರ್ಣ ವ೦ದನೆಗಳು.
(Srikanth, Savitha, Sheethal, Sandhya, Sulatha :)

bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2942039035648576529.post-44294857543383454412013-05-25T21:03:25.361+05:302013-05-25T21:03:25.361+05:30ನಾಟಕ ನೋಡಬೇಕೆಂಬ ನನ್ನಾಸೆಗೆ ನೀವೆಲ್ಲಾ ಸಾಥ್ ಕೊಟ್ಟದ್ದಕ್ಕ...ನಾಟಕ ನೋಡಬೇಕೆಂಬ ನನ್ನಾಸೆಗೆ ನೀವೆಲ್ಲಾ ಸಾಥ್ ಕೊಟ್ಟದ್ದಕ್ಕೆ ಧನ್ಯವಾದಗಳು :)Sulatha Shettyhttps://www.blogger.com/profile/04023039422249500895noreply@blogger.comtag:blogger.com,1999:blog-2942039035648576529.post-52131922924261873212013-05-25T13:13:02.401+05:302013-05-25T13:13:02.401+05:30"ಮಲೆಗಳಲ್ಲಿ ಮದುಮಗಳು " ಹೆಸರಿನ್ನಲ್ಲೇ ಏನೋ ಒಂ..."ಮಲೆಗಳಲ್ಲಿ ಮದುಮಗಳು " ಹೆಸರಿನ್ನಲ್ಲೇ ಏನೋ ಒಂದು ರೋಮಾಂಚನ ..
೯ ತಾಸಿನ ನಾಟಕಾನಾ ನನ್ನಿಂದ ನೋಡೋದು ಸಾಧ್ಯಾನಾ ? ಅನ್ನೋ ಭಾವವನ್ನ ಹೊತ್ತುಕೊಂಡೇ ನಾವವತ್ತು ಕಲಾಗ್ರಮಕ್ಕೆ ಹೋಗಿದ್ದು !
..೩ ದಿನದಿಂದ ಮಾಡಿರದ ನಿದ್ದೆಯ ಆಚೆಗೂ ನಂಗಲ್ಲಿ ಸ್ವಲ್ಪವೂ ನಿದ್ದೆಯ ಕುರುಹೂ ಕಾಣದಂತೆ ಮಾಡಿತ್ತು ಕಲಾಗ್ರಾಮ ...
ಹುಲಿಯನ ಅಭಿನಯ ಇವತ್ತೂ ಕಣ್ಣ ಮುಂದೆ ಕಾಡುತ್ತೆ ....ಹೀಗೊಂದು ಮನೋಜ್ನ ಅಭಿನಯ ನೋಡೋ ಖುಷಿ ನನ್ನದಾಗಿತ್ತು ...
ಎಲ್ಲಾ ಪಾತ್ರಗಳೂ ಜೀವಂತಿಕೆಯ ಪಾತ್ರಗಳು ಅಲ್ವಾ ?
(ನಾ ಮಲೆಗಳಲ್ಲಿ ಮದುಮಗಳು ಕಾದಂಬರಿ ಓದಿರಲಿಲ್ಲ ..ಆದರೆ ನಾಟಕ ನೋಡಿದ ಮರುದಿನ ನಾ ಇದನ್ನೋದೋಕೆ ಕುಳಿತಿದ್ದೆ )
" ಬರುವೆ ಎಂದ ನಲ್ಲಾ ಬರದೇ ಹೋದನಲ್ಲಾ " ಅನ್ನೋ ನೋವಿನ ಭಾವದಿಂದ ಹಿಡಿದು ಮನೋವ್ಯಾಪಾರದಲ್ಲಿ ಜೋಗಿಯರ ಭಾವಕ್ಕೆ ಜೊತೆಯಾಗಿ "ಇಲ್ಲಿ ಯಾರೂ ಮುಖ್ಯರಲ್ಲ ,ಯಾರೂ ಅಮುಖ್ಯರಲ್ಲ "ಅನ್ನೋ ಆಶಯಕ್ಕೆ ಕೊನೆಯಾದ ಅಂಕದಲ್ಲಿ ಕೊನೆಗೆ ನನಗೆ ದಕ್ಕಿದ್ದು ಮಾತ್ರ ಅತೀ ಇಷ್ಟವಾದ "ಮಲೆಗಳಲ್ಲಿ ಮದುಮಗಳು " :)

ಇವತ್ತು ಮತ್ತದೇ ಕಲಾಗ್ರಾಮದ ನಾಲ್ಕು ರಂಗಗಳ ಪರಿಚಯಿಸಿದ್ರಿ ಶ್ರೀಕಾಂತಣ್ಣ ....ಕೆರೆ ಅಂಗಳದಿಂದ ಶುರುವಾಗಿ ಹೊಂಗೆರಂಗದ ವರೆಗಿನ ಎಲ್ಲಾ ಭಾವವೂ ತುಂಬಾ ತುಂಬಾ ಇಷ್ಟವಾಯ್ತು :) ನಿಮ್ಮಿಂದ ಹೀಗೊಂದು ಮದುಮಗಳನ್ನ ನಾನವತ್ತೇ expect ಮಾಡಿದ್ದೆ ಕೂಡಾ :)
(ಆದರೂ ಒಂದು ಸಣ್ಣ ಬೇಜಾರು ..ನಿಮ್ಮೊಟ್ಟಿಗೆ ನಾನೂ ಬರಬೇಕಿತ್ತು )
Anonymoushttps://www.blogger.com/profile/09286939670787725768noreply@blogger.comtag:blogger.com,1999:blog-2942039035648576529.post-47586770076726517572013-05-25T11:26:52.477+05:302013-05-25T11:26:52.477+05:30ಮಲೆಗಳಲ್ಲಿ ಮದುಮಗಳು ನನ್ನ ನೆಚ್ಚ್ಚಿನ ಕಾದಂಬರಿಗಳಲ್ಲಿ ಒಂದ...ಮಲೆಗಳಲ್ಲಿ ಮದುಮಗಳು ನನ್ನ ನೆಚ್ಚ್ಚಿನ ಕಾದಂಬರಿಗಳಲ್ಲಿ ಒಂದು. ಇದನ್ನ ರಂಗದ ಮೇಲೆ ತರುತ್ತಾರೆ ಎಂಬ advertisement ನೋಡಿದಾಗ ನನಗನಿಸಿದ್ದು ಇದು ಸಾಧ್ಯವಾ ? ಅಷ್ಟು ದೊಡ್ಡ ಕಥೆಯನ್ನು ಅದು ಹೇಗೆ ತರುತ್ತಾರೆ ಎಂಬುದು. ನಿನ್ನೆ ಎಲ್ಲರ ಜೊತೆಯಲ್ಲಿ ಕುಳಿತು ನೋಡಿದಾಗ ನಿಜಕ್ಕೂ ರೋಮಾಂಚನ . ತೆರೆದ ರಂಗ ಮಂದಿರದಲ್ಲಿ ಒಂಭತ್ತು ತಾಸು ನಡೆಯುವ ನಾಟಕ ಮನ ತಟ್ಟುತ್ತಾ ಹೋಗುತ್ತೆ. ಮನಸಲ್ಲೇ ಉಳಿದು ಬಿಡುತ್ತೆ. ಸಮಯದ ಪರಿವಿಲ್ಲದಂತೆ.

ನಿಜ ಕುವೆಂಪು ಅಂದಿದ್ದು ...

ಇಲ್ಲಿ ಯಾರೂ ಮುಖ್ಯರಲ್ಲ ... ಯಾರೂ ಅಮುಖ್ಯರಲ್ಲ .. ಯಾವುದು ಯಕಃಶ್ಚಿತವಲ್ಲ ...

ಅಲ್ಲಿನ ಯಾವ ಪಾತ್ರವೂ ಕೂಡ .. ಪಾತ್ರಧಾರಿಗಳೂ ಕೂಡ ...

Sooper...ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2942039035648576529.post-51910374661046672192013-05-25T11:15:42.781+05:302013-05-25T11:15:42.781+05:30ಶಶಿಧರ ಹಡಪ ಅವರ ರಂಗ ಸಜ್ಜಿಗೆ ಹುಚ್ಚು ಹಿಡಿಸುವಂತಿದೆ ಎಂದು...ಶಶಿಧರ ಹಡಪ ಅವರ ರಂಗ ಸಜ್ಜಿಗೆ ಹುಚ್ಚು ಹಿಡಿಸುವಂತಿದೆ ಎಂದು ಗೆಳೆಯರೆಲ್ಲ ಹೇಳಿದ ಮೇಲೂ ನಾನು ನಾಟಕಕ್ಕೆ ಹೋಗಿಲ್ಲವೆಂದರೆ ಅದು ನನ್ನ ಪೆದ್ದುತನವೇ! :( Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2942039035648576529.post-931520864519224142013-05-25T11:06:17.372+05:302013-05-25T11:06:17.372+05:30ವಾವ್ .. ಅಂತೂ ನಾಟಕ ನೋಡಿ ಬಂದಿರಿ .. ಇದೊಂದು ಅದ್ಭುತ ಪ್...ವಾವ್ .. ಅಂತೂ ನಾಟಕ ನೋಡಿ ಬಂದಿರಿ .. ಇದೊಂದು ಅದ್ಭುತ ಪ್ರಯೋಗ ಅನ್ನಿಸಿತು .. ನಾಯಿ ಪಾತ್ರ ನಿಜಕ್ಕೂ ಸವಾಲಿನದ್ದು ಮತ್ತು ಅದನ್ನು ಆತ ಚೆನ್ನಾಗಿ ನಿಭಾಯಿಸಿದ್ದಾನೆ ಕೂಡ .. ನಾನು ಕಳೆದ ತಿಂಗಳು ಈ ನಾಟಕ ನೋಡಿದ್ದೆ .. ತುಂಬ ಇಷ್ಟ ಆಗಿತ್ತು .. ಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-2942039035648576529.post-83540304187679610942013-05-25T11:02:22.787+05:302013-05-25T11:02:22.787+05:30naanu ee naatakakke hogokke agle illa health probl...naanu ee naatakakke hogokke agle illa health problem inda... nimma nirupaNe natakakke karedukondu hodantaytu.. thanksಮನಸುhttps://www.blogger.com/profile/03019695095868617053noreply@blogger.com