tag:blogger.com,1999:blog-2942039035648576529.post199821288150073044..comments2023-12-22T19:58:14.946+05:30Comments on Moved Movies: ಮೈ ನೇಮ್ ಇಸ್ ರಾಜ್ ರಾಜ್ ರಾಜ್! - ಶಂಕರ್ ರಾಜ್ ಗುರು (2013)Srikanth Manjunathhttp://www.blogger.com/profile/04152086368173454221noreply@blogger.comBlogger8125tag:blogger.com,1999:blog-2942039035648576529.post-77217011796069209402013-04-13T19:34:38.862+05:302013-04-13T19:34:38.862+05:30ನಿವೇದಿತ! ಪ್ರತಿ ರಾಜ್ ಚಿತ್ರಗಳು ವ್ಯಾಪಾರಿ ದೃಷ್ಟಿಯಿಂದ ಗ...ನಿವೇದಿತ! ಪ್ರತಿ ರಾಜ್ ಚಿತ್ರಗಳು ವ್ಯಾಪಾರಿ ದೃಷ್ಟಿಯಿಂದ ಗೆಲುವು ಸೋಲು ಎರಡು ಇದ್ದರೂ ಚಿತ್ರಗಳಲ್ಲಿನ ಮೌಲ್ಯಗಳು ಎಂದು ಕಡಿಮೆ ಇರಲಿಲ್ಲ. ಹಾಗಾಗಿ ಸೋತ ಚಿತ್ರಗಳಲ್ಲೂ ಗಮನ ಸೆಳೆಯುವ ಹಾಡುಗಳು ದೃಶ್ಯಗಳು ಇದ್ದವು. ಮತ್ತು ಅಣ್ಣಾವ್ರ ಅಭಿನಯ ಅದರ ಬಗ್ಗೆ ಮಾತಾಡುವುದೇ ಬೇಡ ಬಿಡಿ. ಅಣ್ಣಾವ್ರು ಯಾವಾಗಲೂ ನಂಬರ್ ಒನ್. ಸುಂದರ ಪ್ರತಿಕ್ರಿಯೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-29584350070088950682013-04-13T19:31:08.171+05:302013-04-13T19:31:08.171+05:30ಎಷ್ಟು ಬಾರಿ ನೋಡಿದರು ತಣಿಯದ ಅನೇಕ ಚಿತ್ರಗಳಲ್ಲಿ ಇದು ಒಂದು...ಎಷ್ಟು ಬಾರಿ ನೋಡಿದರು ತಣಿಯದ ಅನೇಕ ಚಿತ್ರಗಳಲ್ಲಿ ಇದು ಒಂದು. ಪ್ರತಿಕ್ರಿಯೆಗೆ ಧನ್ಯವಾದ ಸಹೋದರಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-10666838603632355202013-04-13T19:30:22.230+05:302013-04-13T19:30:22.230+05:30ಹ ಹ ಹ ಧನ್ಯವಾದಗಳು ಬದರಿ ಸರ್. ಶಂಕರ್ ಗುರು ಪಕ್ಕ ಮಸಾಲೆ ಚ...ಹ ಹ ಹ ಧನ್ಯವಾದಗಳು ಬದರಿ ಸರ್. ಶಂಕರ್ ಗುರು ಪಕ್ಕ ಮಸಾಲೆ ಚಿತ್ರವಾದರೂ ತನ್ನ ಗುಣಗಳನ್ನು ಕಳೆದು ಕೊಳ್ಳದ ಚಿತ್ರ. ಪ್ರತಿಸಲ ನೋಡುವಾಗಲು ಹೊಸತನ ಕೊಡುವ ಚಿತ್ರ. ನೀವು ಹೇಳಿದಂತೆ ಅರ್ ಮಧು ಅವರ ಛಾಯಾಗ್ರಹಣ ಸೂಪರ್. ಮತ್ತು ವಜ್ರೇಶ್ವರಿ ತನ್ನ ಕಾಲಮೇಲೆ ನಿಂತುಕೊಳ್ಳಲು ಸಹಾಯ ಮಾಡಿದ ಚಿತ್ರ ಕೂಡ ಹೌದು. ರಾಜ್ ಎಂಬ ಶಿಲ್ಪದ ಹಿಂದೆ ವರದಪ್ಪ ಅವರ ದೊಡ್ಡ ಕೊಡುಗೆಯೇ ಇದೆ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-84892187496934986672013-04-13T19:27:58.561+05:302013-04-13T19:27:58.561+05:30ಸುಂದರ ಪ್ರತಿಕ್ರಿಯೆಗೆ ಧನ್ಯವಾದ ಹುಸೇನ್. ಅಣ್ಣಾವ್ರ ಚಿತ್...ಸುಂದರ ಪ್ರತಿಕ್ರಿಯೆಗೆ ಧನ್ಯವಾದ ಹುಸೇನ್. ಅಣ್ಣಾವ್ರ ಚಿತ್ರಗಳು ಸಾರ್ವಕಾಲಿಕ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-604416761768920212013-04-12T19:12:05.016+05:302013-04-12T19:12:05.016+05:30well said :). Shankar guru is one of my favourites...well said :). Shankar guru is one of my favourites too. The dialogues, the acting, the story, the expression and ofcourse the music. At some parts even though I know logically it is not quite probable, I still sit in front of the screen like a small kid with wide open eyes and see the movie like am seeing it for the first time. That was the magic of RajNivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2942039035648576529.post-53464208476271104282013-04-12T11:38:34.845+05:302013-04-12T11:38:34.845+05:30ನಂಗೂ ಶಂಕರ್ ಗುರು ಇಷ್ಟ...ಮತ್ತೆ ಬಂದಾಗ ನಿಮ್ಮ ಮಾತುಗಳನ್ನ...ನಂಗೂ ಶಂಕರ್ ಗುರು ಇಷ್ಟ...ಮತ್ತೆ ಬಂದಾಗ ನಿಮ್ಮ ಮಾತುಗಳನ್ನ
ಗಮನದಲ್ಲಿಟ್ಟುಕೊಂಡು ನೋಡ್ತೇನೆ :)
Swarnahttps://www.blogger.com/profile/07755878001911618838noreply@blogger.comtag:blogger.com,1999:blog-2942039035648576529.post-26985595630362944812013-04-12T11:11:15.814+05:302013-04-12T11:11:15.814+05:30ತುಂಟಾ ನೆಚ್ಚಿಗೆಯಾಯಿತು ಅಪರೂಪದ ಶ್ರೀಕಾಂತ್ & ಶ್ರೀಕಾ...ತುಂಟಾ ನೆಚ್ಚಿಗೆಯಾಯಿತು ಅಪರೂಪದ ಶ್ರೀಕಾಂತ್ & ಶ್ರೀಕಾಂತ್ ಜೋಡಿ ಇದೆ. ಶಂಕರ್ ಗುರು ಯಾವ ಕಾಲಕ್ಕೂ ಕಲೇಕ್ಷನ್ ಗೆಲ್ಲುವ ಚಿತ್ರ. ನನಗೆ ನೆನಪಿದ್ದಂತೆ ಎಲ್ಲೋ ಓಡಿದಂತೆ ವಜ್ರೇಶ್ವರೀ ಸಂಸ್ಥೆ ತನ್ನ ಹಂಚಿಕೆಯನ್ನು ತಾನೇ ಮಾಡಿಕೊಳ್ಳಲು ಆರಂಭಿಸಿದ ಚಿತ್ರವಿದು.

ತಾವು ಪಟ್ಟಿ ಮಾಡಿಕೊಟ್ಟ ಗುಣಗಳ ಬಹುಶಃ ನಿಜವಾದ ಕರ್ತೃ ವರದಪ್ಪನವರೇ ಇರಬಹುದೇನೋ?

ಏಎಮ್ದ ಹಾಗೆ ಕಳಶವಿಟ್ಟಂತೆ ಈ ಚಿತ್ರಕ್ಕೆ ಅಮೋಘ ಮಾಸ್ಕ್ ಛಾಯಾಗ್ರಹಣ ಆರ್. ಮಧುಸೂಧನ್. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2942039035648576529.post-19064736198099747342013-04-12T10:44:14.724+05:302013-04-12T10:44:14.724+05:30ಹೌದು ರಾಜಣ್ಣನ ಚಿತ್ರಗಳ ಧಾಟಿಯೇ ಅಂಥದ್ದು ... ಕಾಲಾತೀತವಾ...ಹೌದು ರಾಜಣ್ಣನ ಚಿತ್ರಗಳ ಧಾಟಿಯೇ ಅಂಥದ್ದು ... ಕಾಲಾತೀತವಾಗಿ ನಿಲ್ಲುವ ಅವರ ಅದೆಷ್ಟೋ ಚಿತ್ರಗಳನ್ನು ಉದಾಹರಣೆಯಾಗಿ ನೀಡಬಹುದು .
ಇಬ್ಬರು ಅನಭಿಷಿಕ್ತ "ರಾಜ"ರಿಗೆ ನೀವು ಕೊಡುವ ಅಕ್ಷರ ನಮನ ಗಮನಸೆಳೆಯುತ್ತದೆ...
ಹುಸೇನ್ Anonymousnoreply@blogger.com