tag:blogger.com,1999:blog-2942039035648576529.post1985388545071728810..comments2023-12-22T19:58:14.946+05:30Comments on Moved Movies: ದೃಶ್ಯ.. ಒಂದು ಅಪರೂಪದ ದೃಶ್ಯ (2014)Srikanth Manjunathhttp://www.blogger.com/profile/04152086368173454221noreply@blogger.comBlogger8125tag:blogger.com,1999:blog-2942039035648576529.post-12657594834249227362014-09-13T23:03:08.315+05:302014-09-13T23:03:08.315+05:30ನಾನು ಬೆಳೆದದ್ದು ಚಲನಚಿತ್ರಗಳನ್ನು ನೋಡಿ ಅದರ ಸಾರ ಹೀರಿ.. ...ನಾನು ಬೆಳೆದದ್ದು ಚಲನಚಿತ್ರಗಳನ್ನು ನೋಡಿ ಅದರ ಸಾರ ಹೀರಿ.. ಅಂತ ಚಿತ್ರಗಳಲ್ಲಿ ಒಂದು ಈ ಚಿತ್ರವೂ ಕೂಡ.. ಒಳ್ಳೆಯ ಅಂಶಗಳು ಕಾಣದಂತೆ ನನ್ನ ಮನವನ್ನು ಆವರಿಸಿಬಿಡುತ್ತದೆ.. ಎಷ್ಟು ಸೊಗಸಾಗಿ ಬರೆದಿದ್ದೀಯ ಮಗಳೇ ಇಷ್ಟವಾಯಿತು
ಧನ್ಯವಾದಗಳು ನಿನಗೆ ಖಂಡಿತ ನೋಡು.. ಸಿ ಡಿ ಬಂದ ಮೇಲೆ ಖಂಡಿತ ಒಂದು ಕಾಪಿ ನಿನಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-78366342358212712122014-09-13T23:01:00.737+05:302014-09-13T23:01:00.737+05:30ರವಿ ಈ ರೀತಿಯ ಪಾತ್ರಗಳಲ್ಲಿ ಯಾವತ್ತು ಮಿಂಚುತ್ತಾರೆ ಅವರ ಅಭ...ರವಿ ಈ ರೀತಿಯ ಪಾತ್ರಗಳಲ್ಲಿ ಯಾವತ್ತು ಮಿಂಚುತ್ತಾರೆ ಅವರ ಅಭಿಮನ್ಯು, ಓ ನನ್ನ ನಲ್ಲೆ, ಕನಸುಗಾರ, ದಶಮುಖ ಈ ಚಿತ್ರಗಳೆಲ್ಲ ಅವರ ಇಮೇಜ್ ಹಂಗು ತೊರೆದು ಅಭಿನಯಿಸಿದ ಚಿತ್ರಗಳು..ಇಷ್ಟವಾಗುತ್ತಾರೆ,.. ಸುಂದರ ಪ್ರತಿಕ್ರಿಯೆಗೆ ಧನ್ಯವಾದ ಡಿ ಎಫ಼್ ಆರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-82630730136722598972014-09-13T22:59:21.188+05:302014-09-13T22:59:21.188+05:30ಹೌದು ಸರ್ ಚಿತ್ರವನ್ನು ನೋಡಬೇಕು ಎಂದು ಪ್ರೇರೇಪಿಸಬೇಕು ಆ ಚ...ಹೌದು ಸರ್ ಚಿತ್ರವನ್ನು ನೋಡಬೇಕು ಎಂದು ಪ್ರೇರೇಪಿಸಬೇಕು ಆ ಚಿತ್ರದ ಕಥೆಗಳು.. ಸುಮ್ಮನೆ ಪ್ರಚಾರ ತಂತ್ರವಲ್ಲ.. ಇಷ್ಟವಾದ ಚಿತ್ರ ನನಗೆ ಧನ್ಯವಾದಗಳು ನಿಮಗೆ ಬದರಿ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-22765383194852712752014-09-13T22:58:20.853+05:302014-09-13T22:58:20.853+05:30ಧನ್ಯವಾದಗಳು ಚಿನ್ಮಯ್ ಸುಂದರ ಚಿತ್ರವನ್ನು ನೋಡಿದ ತೃಪ್ತಿ ನ...ಧನ್ಯವಾದಗಳು ಚಿನ್ಮಯ್ ಸುಂದರ ಚಿತ್ರವನ್ನು ನೋಡಿದ ತೃಪ್ತಿ ನನಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-29877553393068043232014-06-27T15:45:25.367+05:302014-06-27T15:45:25.367+05:30ಅಣ್ಣಾ ಎಂದಿನಂತೆ ಚಂದದ ಪೂರ್ಣ ಮಾಹಿತಿಯ ಬರಹ.
ನೀವು ಕಟ್ಟಿಕ...ಅಣ್ಣಾ ಎಂದಿನಂತೆ ಚಂದದ ಪೂರ್ಣ ಮಾಹಿತಿಯ ಬರಹ.
ನೀವು ಕಟ್ಟಿಕೊಟ್ಟ ರೀತಿಗೋ ಅಥವಾ ಈ ಚಿತ್ರಕೃಪೆಗೋ ಗೊತ್ತಿಲ್ಲ, ನೀವಿಷ್ಟ ಪಡೋ ಬೈತಲೆಯ ಮೇಲೆ ಕುಂಕುಮ ಇಟ್ಟು ಅಪ್ಪಟ ಗೃಹಿಣಿಯ ಲುಕ್ ಕೊಡ್ತಿರೋ ನವ್ಯ ನಾಯರ್ ನಂಗೂ ಏನೋ ಮೋಡಿ ಮಾಡಿದಂತಿದೆ.
ಇನ್ನು ರವಿಚಂದ್ರನ್ ಅನ್ನೋ ಕನುಸುಗಾರನ ಬಗೆಗಿನ ನಿಮ್ಮ ಪ್ರೀತಿ ಮನಕ್ಕಿಳಿಯಿತು.

ಮೂರು ಘಂಟೆ ಥಿಯೆಟರ್ ನಲ್ಲಿ ಕೂತು ನೋಡೋದು ಇಷ್ಟವಾಗದ ನಂಗೂ ಈಗೀಗ ಮೂವೀಸ್ ನೋಡಬೇಂತ ಅನ್ನಿಸೋಕೆ ಶುರುವಾಗಿ ಬಿಟ್ಟಿದೆ.

ಅಂದ ಹಾಗೆ ನೀವು ಬರೆದ ಮೈನಾದ ಮೋಡಿ ನನ್ನನ್ನ ಥಿಯೇಟರ್ ಗೆ ಎಳೆದೊಯ್ದಿತ್ತು..ಅದಾದ ಮೇಲೆ ನಾನ್ಯಾವ ಮೂವಿನೂ ನೋಡಿಲ್ಲ(ನೀವು ರೀವ್ಯು ಕೊಟ್ಟಿರಲ್ಲಿ ಅದಕ್ಕೆ :) ).
ಈಗ ಮತ್ತೆ ಪರೀಕ್ಷೆ ಮುಗಿಯೋದನ್ನ ಕಾಯ್ತಿದೀನಿ.Anonymoushttps://www.blogger.com/profile/09286939670787725768noreply@blogger.comtag:blogger.com,1999:blog-2942039035648576529.post-51144385633633393932014-06-25T16:29:20.529+05:302014-06-25T16:29:20.529+05:30Ravichandran, andu favourite indoo favourite.... n...Ravichandran, andu favourite indoo favourite.... nimma lekhana chitravannu noduvante prerepiside Sri :) in the watchlist now :) Simple, straight and nice review :) Thankew :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2942039035648576529.post-91168078752781218652014-06-25T15:46:35.205+05:302014-06-25T15:46:35.205+05:30ಬಹು ಮಾನ್ಯ ನಿರ್ದೇಶಕರಾದ ಪಿ. ವಾಸಿ ಅವರ ಮೂಸೆಯಲ್ಲಿ ಮೂಡಿಬ...ಬಹು ಮಾನ್ಯ ನಿರ್ದೇಶಕರಾದ ಪಿ. ವಾಸಿ ಅವರ ಮೂಸೆಯಲ್ಲಿ ಮೂಡಿಬಂದ ಈ ಚಿತ್ರವನ್ನು ನಾನಿನ್ನೂ ನೋಡಬೇಕಿದೆ.
ತಮ್ಮ ನಿರೂಪಣೆಯು ಮನ ಸೆಳೆಯುವಂತಿದೆ.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2942039035648576529.post-88701592426165647662014-06-25T08:27:04.344+05:302014-06-25T08:27:04.344+05:30vandanegalu shree :) )vandanegalu shree :) )ಚಿನ್ಮಯ ಭಟ್https://www.blogger.com/profile/16355191430201446925noreply@blogger.com