tag:blogger.com,1999:blog-2942039035648576529.post1755768477902813868..comments2023-12-22T19:58:14.946+05:30Comments on Moved Movies: ಜೀವನ ಪಥವನ್ನು ಬದಲಿಸುವ - ಭಕ್ತ ವಿಜಯ (1956) (ಅಣ್ಣಾವ್ರ ಚಿತ್ರ ೦೩ / ೨೦೭)Srikanth Manjunathhttp://www.blogger.com/profile/04152086368173454221noreply@blogger.comBlogger5125tag:blogger.com,1999:blog-2942039035648576529.post-13059806462093319642016-11-15T21:53:52.379+05:302016-11-15T21:53:52.379+05:30ಮೊದಲಿಂದಾನು ನನಗೆ ನಿಮ್ಮ ಶೈಲಿ ಬಹಳ ಇಷ್ಟವಾಗುತ್ತೆ. ಆದರೆ ...ಮೊದಲಿಂದಾನು ನನಗೆ ನಿಮ್ಮ ಶೈಲಿ ಬಹಳ ಇಷ್ಟವಾಗುತ್ತೆ. ಆದರೆ ಈ ರಾಜ್ ಚಿತ್ರಗಳ ಸರಣಿ ಶುರುವಾದಾಗಿನಿಂದ ಅದು ಇನ್ನೊಂದು ಮಟ್ಟಕ್ಕೆ ಏರಿದೆ. ಪ್ರತಿ ಸಾರಿ ಹೊಸ ಪದ ಹುಡುಕೋದು ಕಷ್ಟ, ಅದಕ್ಕೆ ಅದೇ ಪದವನ್ನ ಪದೇ ಪದೇ ಉಪಯೋಗಿಸುತ್ತಿನಿ. ಅದ್ಭುತವಾಗಿ ಮೂಡಿ ಬಂದಿದ್ದೆ. ಸೂಪರ್ Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2942039035648576529.post-37865820243007241292016-11-07T20:32:03.347+05:302016-11-07T20:32:03.347+05:30
ಓಹೋ ಎಲ್ಲಿಂದ ಎಲ್ಲಿಗೆ ಹೋಲಿಕೆ ಅತ್ತಿಗೆ ಸೂಪರ್ ಸೂಪರ್
ಅ...
ಓಹೋ ಎಲ್ಲಿಂದ ಎಲ್ಲಿಗೆ ಹೋಲಿಕೆ ಅತ್ತಿಗೆ ಸೂಪರ್ ಸೂಪರ್
ಅಣ್ಣಾವ್ರು ಹೇಳುತ್ತಿದ್ದರೋ ಇಲ್ಲವೋ ಆದರೆ ಅಣ್ಣಾವ್ರ ಅಭಯ ಹಸ್ತದಿಂದಾಗಿ ಈ ರೀತಿ ಬರೆಯಲು ಶಕ್ತಿ ನೀಡಿದೆ.
ಕಾಗುಣಿತಗಳನ್ನು ತಿದ್ದಿದ್ದೇನೆ, ಧನ್ಯವಾದಗಳು ಅತ್ತಿಗೆ.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-66849984357565992662016-11-07T20:31:44.580+05:302016-11-07T20:31:44.580+05:30ಚಿಕ್ಕದಾಗಿ, ಚೊಕ್ಕದಾಗಿ ಸಿನೆಮಾವನ್ನು ವರ್ಣಿಸಿದ ರೀತಿ ಬಹಳ...ಚಿಕ್ಕದಾಗಿ, ಚೊಕ್ಕದಾಗಿ ಸಿನೆಮಾವನ್ನು ವರ್ಣಿಸಿದ ರೀತಿ ಬಹಳ ಇಷ್ಟವಾಯಿತು. ನಿನ್ನ ಲೇಖನದಲ್ಲಿ ಒಂದೊಂದು ಸಣ್ಣ ವಿಷಯಗಳಿಗೆ ನೀ ಕೊಡುವ ಮಹತ್ವ, ಬಣ್ಣಿಸುವ ರೀತಿ ಬಹಳ ಖುಷಿ ಕೊಡುತ್ತದೆ.

ಡಾ. ರಾಜ್ ಅವರೇನಾದರೂ ಇದನ್ನು ಓದಿದ್ದರೆ, ನಾನು ಮಾಡಿದ ನಟನೆಗಿಂತ ನೀನು ಬರೆದ ಶೈಲಿ ಸೊಗಸಾಗಿದೆ ಎಂದು ಖಂಡಿತ ಹೇಳುತ್ತಿದ್ದರು.

ಕೆಲವೊಂದು ಕಾಗುಣಿತಗಳು ತಪ್ಪಾಗಿವೆ, ದಯಮಾಡಿ ತಿದ್ದುಪಡಿ ಮಾಡು. Veena Chandrashekarnoreply@blogger.comtag:blogger.com,1999:blog-2942039035648576529.post-3315177436669742662016-11-07T17:18:10.406+05:302016-11-07T17:18:10.406+05:30ಧನ್ಯವಾದಗಳು ಸೀತಾರಾಮ್ ಸರ್ ಧನ್ಯವಾದಗಳು ಸೀತಾರಾಮ್ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-49845197655575306852016-11-07T14:04:50.960+05:302016-11-07T14:04:50.960+05:30NiceNiceಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com