tag:blogger.com,1999:blog-2942039035648576529.post1671858659377771043..comments2023-12-22T19:58:14.946+05:30Comments on Moved Movies: ಕಥೆಗಳ ಸಂಗಮ ಹಾಗೆಯೇ ಭಾವ ಸಂಗಮ ಕೂಡ - ಕಥಾಸಂಗಮ (1976)Srikanth Manjunathhttp://www.blogger.com/profile/04152086368173454221noreply@blogger.comBlogger2125tag:blogger.com,1999:blog-2942039035648576529.post-28050903845306861522014-12-21T21:00:16.300+05:302014-12-21T21:00:16.300+05:30ಒಂದೇ ಕಥೆಯನ್ನು ಮೂರು ಹಂತದಲ್ಲಿ ಹೇಳುವ ಅನೇಕ ಚಿತ್ರಗಳು ಬಂ...ಒಂದೇ ಕಥೆಯನ್ನು ಮೂರು ಹಂತದಲ್ಲಿ ಹೇಳುವ ಅನೇಕ ಚಿತ್ರಗಳು ಬಂದಿದ್ದರೂ... ಒಂದಕ್ಕೊಂದು ಸಂಬಂಧವಿಲ್ಲದ ಮೂರು ಕಥೆಗಳನ್ನು ಹಿಡಿತದಲ್ಲಿಟ್ಟುಕೊಂಡು ಅದನ್ನು ಎಲ್ಲರಿಗೂ ದಾಟಿಸುವ ಸಾಹಸ ಪುಟ್ಟಣ್ಣ ಅವರಿಂದ ಮಾತ್ರ ಸಾಧ್ಯವಾಗಿತ್ತು. <br />ಸುಂದರ ಅನಿಸಿಕೆಗೆ ಧನ್ಯವಾದಗಳು ಬದರಿ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2942039035648576529.post-56509179309269881802014-12-21T19:35:24.770+05:302014-12-21T19:35:24.770+05:30ಮೂರು ವಿಭಿನ್ನ ಕಥೆಗಳನ್ನು ತೆರೆಗೆ ಏರಿಸುವ ಮೂಲಕ ಒಂದು ಪ್ರ...ಮೂರು ವಿಭಿನ್ನ ಕಥೆಗಳನ್ನು ತೆರೆಗೆ ಏರಿಸುವ ಮೂಲಕ ಒಂದು ಪ್ರಯೋಗಕ್ಕೆ ಪುಟ್ಟಣ್ಣ ವೇದಿಕೆ ಮಾಡಿಕೊಟ್ಟರು. <br />ಭಾರತದ ಯಾವುದೇ ಚಿತ್ರರಂಗದಲ್ಲೂ ಮತ್ತೆ ಇಂತಹ ಪ್ರಯೋಗ ನಡೆದಿದೆಯೇ ಎಂಬುದು ನನಗೆ ಅರಿವಿಲ್ಲ. <br />ದೂರದರ್ಶನದಲ್ಲಿ ಮಾತ್ರ ಕಥಾ ಸಂಗಮ ಅಂತಲೋ ಏನೋ ಬಂದಂತೆ ನೆನಪು! <br />Badarinath Palavallihttps://www.blogger.com/profile/06134535730447920619noreply@blogger.com